ಮಹಾನಗರ: ಬಿರು ಬಿಸಿಲ ಹಿನ್ನೆಲೆಯಲ್ಲಿ ನಗರದ ಸೀಯಾಳಕ್ಕೆ ಭಾರೀ ಬೇಡಿಕೆಯಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಭಾರಿ ಪ್ರಮಾಣದಲ್ಲಿ ಸೀಯಾಳಗಳು ಬರುತ್ತಿವೆ.